ಧರ್ಮ ನೋಡಿ ಪ್ರೀತ್ಸಿ..! |Part 1| Hindu Activists Assault Girls, Found With Muslim Boys.

Thanks! Share it with your friends!

You disliked this video. Thanks for the feedback!


Added by miamigo
201 Views
Two Girls From Different Communities Who Were With Muslim Boys At A Water Amusement Park In Pilikula Were Assaulted By Pro Hindu Activists.

ಮಂಗಳೂರು: ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮದಲ್ಲಿ ನೈತಿಕ ಪೊಲೀಸ್ ಗಿರಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಎರಡು ಜೋಡಿ ಯುವಕ-ಯುವತಿ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಪಿಲಿಕುಳದ ಮಾನಸ ವಾಟರ್ ಪಾರ್ಕ್ ನಲ್ಲಿ ಅಟ್ಯಾಕ್. ವಾಟರ್ ಪಾರ್ಕಿಗೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಂದಿದ್ದು, ಈ ವೇಳೆ ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ. ಒಂದು ಕೋಮಿನ ಯುವಕರು ಮತ್ತೊಂದು ಕೋಮಿನ ಯುವತಿಯೊಂದಿಗೆ ವಾಟರ್ ಪಾರ್ಕ್ ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಹಲ್ಲೆ ನಡೆಸಲಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವವರನ್ನು ಚದುರಿಸಿ ಓರ್ವನ ವಶಕ್ಕೆ ಪಡೆದಿದ್ದಾರೆ.

Visit Us at:
►Facebook: https://www.facebook.com/SuvarnaNews
►Twitter: https://twitter.com/SuvarnaNewstv
►Website: http://www.suvarnanews.com

Check out the latest news from Karnataka, India and across the world. Latest news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com

► SUBSCRIBE OUR CHANNEL : https://goo.gl/8eNAWQ
Category
Albufeira

Post your comment

Comments

Be the first to comment